Wild Cat Discovered : ಕಾಡಿನಲ್ಲಿ ಅನಾಥವಾಗಿ ಸಿಕ್ಕಿದ ಬೆಕ್ಕಿನ ಮರಿ : 100 ವರ್ಷಗಳ ಬಳಿಕ ಗೊತ್ತಾಯ್ತು ಪ್ರಭೇದ; ವಿಜ್ಞಾನಿಗಳೇ ಶಾಕ್. Cat found in forest new species wild cat discovered scientist named Leopardus Tilcayo Guinness Record. Wild Cat: ಈ ಭೂಮಿ ಮೇಲೆ ಅದೆಷ್ಟೋ ಪ್ರಾಣಿಗಳಿವೆ. ಕೆಲವೊಂದು ಪ್ರಾಣಿಗಳು ಈ ಭೂಮಿ ಮೇಲೆ ಇವೆ ಎನ್ನುವುದು ಕೂಡಾ ನಮಗೆ ಗೊತ್ತೇ ಇರಲ್ಲ. ವಿಜ್ಞಾನಿಗಳಿಗೂ ಕೆಲವು ಪ್ರಾಣಿಗಳನ್ನ ನೋಡಿ ಆಶ್ಚರ್ಯ ಪಟ್ಟದ್ದು ಇದೆ. ಇದೀಗ ಇಂಥದ್ದೇ ಒಂದು ಪ್ರಾಣಿ ಬೆಳಕಿಗೆ ಬಂದಿದೆ.