ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿಕೊಟ್ಟ ಎರಡನೇ ವಾರಕ್ಕೆ ಲಕ್ಷ್ಮಿ ಔಟ್.ಇತ್ತ ಬಿಗ್ಬಾಸ್ ಮನೆಯಲ್ಲಿ ಎಂದಿನಂತೆ ನಾಮಿನೇಶನ್, ಚಟುವಟಿಕೆ ಶುರು. ಕುಮಾರಿಗೆ 'ವೇಸ್ಟ್ ಪೀಸ್' ಹ್ಯಾಶ್ಟ. ಕುಮಾರಿಗೆ 'ವೇಸ್ಟ್ ಪೀಸ್' ಹ್ಯಾಶ್ಟ್ಯಾಗ್ ಕಾರ್ಡ್ ಕೊಟ್ಟ ಮನೆಯ ಕ್ಯಾಪ್ಟನ್ ಸೌಂದರ್ಯಾ.ಸೌಂದರ್ಯಾ ಮತ್ತು ಕುಮಾರಿ ನಡುವೆ ಶುರುವಾಯ್ತು ಮಾತಿನ ಜಟಾಪಟಿ..ಬಿಗ್ ಬಾಸ್ ಮನೆಗೆ ಕಾಲಿಟ್ಟು ಎರಡೇ ವಾರದಲ್ಲಿ ಲಕ್ಷ್ಮಿ ಎವಿಕ್ಟ್ ಆಗಿದ್ದಾರೆ. ಮಂಜು ಮತ್ತು ಸಂಗೀತಾ ಅನಿರೀಕ್ಷಿತವಾಗಿ ಮನೆಯಿಂದ ಹೊರಬಂದ ಹಿನ್ನೆಲೆಯಲ್ಲಿ ಕುಮಾರಿ ಮತ್ತು ಲಕ್ಷ್ಮಿ ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಸದ್ಯ ವೀಕ್ಷಕರ ವೋಟ್ ಆಧಾರದ ಮೇಲೆ ಲಕ್ಷ್ಮಿ ಮನೆಯಿಂದ ಹೊರಬಂದಿದ್ದಾರೆ.