ಭಾನುವಾರ ನಡೆದ ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯ 2ನೇ ಸುತ್ತಿನಲ್ಲಿ ಅಧ್ಯಕ್ಷ ಲುಲಾ ಡಾ ಸಿಲ್ವಾಗೆ ಭರ್ಜರಿ ಜಯ.ಬ್ರೆಜಿಲ್ನಲ್ಲಿ ಟ್ರಂಪ್ ಆಪ್ತ ಸೆನೆಟರ್ ಫ್ಲಾವಿಯೊ ಬೊಲ್ಸನಾರೊನಿಗೆ ಸೋಲು.ನಾಲ್ಕ. ಟ್ರಂಪ್ರ ನೀತಿಗಳನ್ನು ವಿರೋಧಿಸುತ್ತಾ ಬಂದಿದ್ದ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಐತಿಹಾಸಿಕ ಗೆಲುವು ಸಾಧಿಸಿದ್ದು, ನಾಲ್ಕನೇ ಬಾರಿಗೆ ಅಧ್ಯಕ್ಷ ಗದ್ದುಗೆ ಏರಿದ್ದಾರೆ.ಡೇಡಾಫೋಲ್ಹಾ ಸಮೀಕ್ಷೆಯ ಪ್ರಕಾರ, ಲೂಲಾ ಡಾ ಸಿಲ್ವಾ ಅವರು ಶೇ.51 ಕ್ಕಿಂತ ಹೆಚ್ಚು ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಸೆನೆಟರ್ ಫ್ಲಾವಿಯೊ ಬೊಲ್ಸೊನಾರೊ ಅವರು ಶೇ.48 ರಷ್ಟು ಮತಗಳನ್ನು ಪಡೆದು ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ಇದೇ ಮಂಗಳವಾರಕ್ಕೆ(ಅ.