ಹೈದರಾಬಾದ್ನ ಮೈಂಡ್ಸ್ಪೇಸ್ನ ಉದ್ಯೋಗಿ ಆತ್ಮಹತ್ಯೆ.ಉತ್ತರಾಖಂಡ ಮೂಲದ ಸಹೋದ್ಯೋಗಿಯೊಂದಿಗೆ 4 ವರ್ಷದ ಸಂಬಂಧ.ಮದುವೆಗೆ ನಿರಾಕರಿಸಿದಕ್ಕೆ ಬೇಸರ, ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಬೆನ್ನಲ್ಲೇ. .'ನನ್ನ ಮನಸ್ಸಿನ ಮಾತು ಕೇಳ್ತಿದ್ದೇನೆ, ಬೈ ಬೈ ಪಪ್ಪಾ'; ತಂದೆಯೊಂದಿಗೆ ಫೋನ್ನಲ್ಲಿ ಅಂತಿಮವಾಗಿ ಮಾತನಾಡಿದ ಬಳಿಕ Chenab ನದಿಗೆ ಹಾರಿದ ಯುವತಿ!.ಮದುವೆಯಾಗು ಎಂದು ಒತ್ತಾಯಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಅರ್ಚನಾ ಅವರು ಅವರು ಹೈದರಾಬಾದ್ನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಹಿರಿಯ ಸಹೋದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಉತ್ತರಾಖಂಡ ಮೂಲದ ಆಕೆಯ ಸಹೋದ್ಯೋಗಿಯೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಸಂಬಂಧದಲ್ಲಿದ್ದರು, ಆದರೆ, ಆತನಿಗೆ ಈಗಾಗಲೇ ಮದುವೆಯಾಗಿದ್ದು, ಮೊದಲ ಪತ್ನಿಗೆ ಡಿವೋರ್ಸ್ ಕೊಟ್ಟಿದ್ದರು. ಅದರ ಪ್ರಕ್ರಿಯೆ ಇನ್ನೂ ಜರೂರಿನಲ್ಲಿತ್ತು.