ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಕೆಳಗಿನ ಮಕ್ಕಿ ಹಾಗೂ ಮೇಲಿನ ಮಕ್ಕಿ ಪ್ರದೇಶಗಳಲ್ಲಿ ಕಾಡಾನೆ ಹಿಂಡು ದಾಳಿ ನಡೆಸಿ ಅಪಾರ ಪ್ರವಾಣದ ಕೃಷಿ ಹಾನಿ ಉಂಟುವಾಡಿದೆ. ನೂರಾರು ಅಡಕೆ ಮರಗಳು, ತೆಂಗಿನ ಮರಗಳು. ನೂರಾರು ಅಡಕೆ ಮರಗಳು, ತೆಂಗಿನ ಮರಗಳು ಹಾಗೂ ಬಾಳೆ ಗಿಡಗಳು ನಾಶವಾಗಿದೆ. ಸ್ಥಳೀಯ ಕೃಷಿಕರಾದ ಶೀನಪ್ಪ ಗೌಡ, ಆನಂದ ಗೌಡ, ಪುರಂದರ, ಜಯರಾಮ ಸೇರಿದಂತೆ ಹಲವರ ತೋಟಗಳಿಗೆ ನುಗ್ಗಿದ ಕಾಡಾನೆಗಳು 150ಕ್ಕೂ ಅಧಿಕ ಅಡಕೆ ಮರಗಳನ್ನು ಮುರಿದು ಹಾಕಿವೆ. ಐದು ತೆಂಗಿನ ಮರಗಳಿಗೆ ಹಾನಿ ವಾಡಿದ್ದು, ಬಾಳೆ ಗಿಡಗಳನ್ನೂ ತುಳಿದು, ಮುರಿದು ನಾಶಪಡಿಸಿವೆ. ಸ್ಥಳೀಯರ ವಾಹಿತಿಯಂತೆ ಹಿಂಡಿನಲ್ಲಿ ಏಳಕ್ಕಿಂತ ಹೆಚ್ಚು ಆನೆಗಳಿರುವ ಶಂಕೆಯಿದೆ.