ಪ್ರತಿವಾರದಂತೆ ಈ ಭಾನುವಾರವೂ ಸಹ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕರೆಯಲೇ ಬೇಕಿತ್ತು. ಅದರಂತೆ ಈ ವಾರವೂ ಸಹ ಜನರ ಮತಗಳ ಆಧಾರದಲ್ಲಿ ಒಬ್ಬರನ್ನು ಸುದೀಪ್ ಅವರು ಎವಿಕ್ಟ್ ಮಾಡಿದರು. ಈ ವಾರ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಒಳಗೆ ಹೋಗಿದ್ದ ಲಕ್ಷ್ಮಿ ಅವರು ಮನೆಯಿಂದ ಹೊರಗೆ ಬಂದರು. ಇದೇ ಕಾರಣಕ್ಕೆ ಸುದೀಪ್ ಅವರು ಎಲ್ಲ ಸ್ಪರ್ಧಿಗಳಿಗೂ ಶುಭಾಶಯಗಳನ್ನು ಹೇಳಿದರು. ಸಾಕಷ್ಟು ತಮಾಷೆ, ಆಟಗಳ ಮೂಲಕ ಭಾನುವಾರದ ಎಪಿಸೋಡನ್ನು ನಡೆಸಿಕೊಟ್ಟರು. ಆದರೆ ಪ್ರತಿವಾರದಂತೆ ಈ ಭಾನುವಾರವೂ ಸಹ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕರೆಯಲೇ ಬೇಕಿತ್ತು. ಅವರು ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟರು.