Lord Ram: ಅಯೋಧ್ಯೆ ರಾಮಮಂದಿರ ದೇಣಿಗೆ ವಿವಾದ, ಹಲ್ದ್ವಾನಿ ಶುದ್ಧೀಕರಣ ಘಟನೆ ಹಾಗೂ ಮತ ಕಳ್ಳತನದ ಬಗ್ಗೆ ಪಾಟ್ನಾದಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. Congress president Mallikarjun Kharge slammed the BJP over the Ayodhya Ram temple donation row, the Haldwani 'suddhikaran' incident, and alleged 'vote chori' during a rally in Patna.