Golden Howdah: ಮೈಸೂರು ದಸರಾ ಜಂಬೂಸವಾರಿಯ ವೇಳೆ ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳ ವರ್ತನೆಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಚಿನ್ನದ ಅಂಬಾರಿ ನೀಡುವುದರ ಬಗ್ಗೆ ಮರುಪರಿಶೀಲಿಸುವ ಎಚ್ಚರಿಕೆ ನೀಡಿದ್ದಾರೆ. Pramoda Devi Wadiyar expressed deep displeasure over police conduct during Mysuru Dasara Jumbo Savari, warning the govt that she may reconsider providing the Golden Howdah for future procession.