Dubai Jeweller: 16.5 ಕೆಜಿ ತೂಕದ ಬೃಹತ್ ಚಿನ್ನದ ಜುಮುಕಿ ತಯಾರಿಸುವ ಮೂಲಕ ಎರಡು ಗಿನ್ನೆಸ್ ವಿಶ್ವ ದಾಖಲೆಗಳನ್ನ ನಿರ್ಮಿಸಿದೆ. 55 ಕುಶಲಕರ್ಮಿಗಳು ಈ ಮಯೂರ ಸಹಸ್ರ ವಿನ್ಯಾಸವನ್ನು ರಚಿಸಿದ್ದಾರೆ. Joyalukkas in Dubai has created 16.5 kg giant gold jhumkas, breaking two Guinness World Records. A team of 55 artisans spent 5,840 hours crafting this masterpiece named 'Mayura Sahasra'.