IMD Weather Forecast: ದಕ್ಷಿಣ ಭಾರತಕ್ಕೆ ಚಂಡಮಾರುತ ಆತಂಕ! ಹಲವು ರಾಜ್ಯಗಳಿಗೆ ಅ.28ರವರೆಗೆ ಧಾರಾಕಾರ ಮಳೆ, ರೆಡ್ ಅಲರ್ಟ್!, IMD warns of a possible Bay of Bengal cyclone, extremely heavy rain in southern regions and strong winds, while northern India remains mostly dry. IMD Weather Forecast: ದಕ್ಷಿಣ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ತೀವ್ರ ಸ್ವರೂಪದ ಹವಾಮಾನ ಬದಲಾವಣೆ ಎದುರಾಗಿದ್ದು, ಎಲ್ಲೆಡೆ ಮಳೆ, ತಂಪು ವಾತಾವರಣ ಕಂಡು ಬಂದಿದೆ. ಮುಂದಿನ 24 ಗಂಟೆಗಳಲ್ಲಿ ಸಮುದ್ರಮಟ್ಟದಲ್ಲಿ ಚಂಡಮಾರುತ ನಿರ್ಮಾಣವಾಗಲಿದೆ.