Poddar Plumbing Systems Opens: ರಾಜ್ಯದ ಬೆಂಗಳೂರು ಸಮೀಪ ₹ 1,000 ಕೋಟಿ ಪರಿಸರ ಸ್ನೇಹಿ ಪೈಪ್ ಉತ್ಪಾದನಾ ಘಟಕಕ್ಕೆ ಚಾಲನೆ: ಕನ್ನಡಿಗರ ಉದ್ಯೋಗ ನೇಮಕ. Karnataka Minister M.B. Patil inaugurated Poddar Plumbing Systems’ Rs 1,000 crore plant in Vemagal, expected to create 3,000 direct jobs. ಕೋಲಾರ: ಐಟಿ ಕೇಂದ್ರ ಬೆಂಗಳೂರಿನ ಸಮೀಪ ಜಗತ್ತಿನ ಅತಿ ದೊಡ್ಡ ಪರಿಸರ ಸ್ನೇಹಿ ಪ್ಲಂಬಿಂಗ್ ಪೈಪ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಲಾಗಿದೆ.